ಸೋಮವಾರ, ಜೂನ್ 28, 2021

!ನಮ್ಮ ಪ್ರಯತ್ನ ಸದ್ದಿಲ್ಲದೇ ಸಾಗುತ್ತಿರಬೇಕು! !Kannada Motivational Video!



!ನಮ್ಮ ಪ್ರಯತ್ನ ಸದ್ದಿಲ್ಲದೇ ಸಾಗುತ್ತಿರಬೇಕು! !Kannada Motivational Video!

Hi I am Santosh Kumar Swalagi well come to Chanakya technical

About this video


!ನಮ್ಮ ಪ್ರಯತ್ನ ಸದ್ದಿಲ್ಲದೇ ಸಾಗುತ್ತಿರಬೇಕು! !Kannada Motivational Video!

ಸ್ನೇಹಿತರೆ ಈ ವಿಡಿಯೋ ಬಹಳ ಇಂಟ್ರೆಸ್ಟಿಂಗ್ ಆಗಿದೆ ಅದಕ್ಕಾಗಿ ಈ ವಿಡಿಯೋ ಬಗ್ಗೆ ತಿಳಿದುಕೊಲ್ಲಲು ಸ್ಕಿಪ್ ಮಾಡದೆ ಕೊನೆಯ ತನಕ ನೋಡಿ. ನಮ್ಮ ಪ್ರಯತ್ನ ಸದ್ದಿಲ್ಲದೇ ನದೆಯುತ್ತಿರಬೆಕು. ಮುಂದೊಂದು ದಿನ ಪ್ರಯತ್ನಕ್ಕೆ ಫಲ ಸಿಕ್ಕೇ ಸಿಗುತ್ತೆ. ನಾವು ಆಸೆ ಪಟ್ಟಿದ್ದು ಸಿಗಲಿಲ್ಲಾ ಅಂತ ನಾವು ಬದಲಾದರೆ ಪ್ರಯೋಜನ ಇಲ್ಲ ನಾವು ನಮ್ಮ ನಿರ್ಧರವನ್ನ ಬದಲಿಸಬೆಕು ಇಂದಲ್ಲಾ ನಾಳೆ ನಾವು ಪ್ರಯತ್ನ ಪಟ್ಟಿದ್ದು ವ್ಯರ್ಥವಾಗುವದಿಲ್ಲ. ನಮ್ಮ ಪ್ರಯತ್ನ ಎನ್ನುವದು ಮೆಟ್ಟಿಲಿನಂತೆ.ಅದೃಷ್ಟ ಲಿಫ್ಟ್ ನಂತೆ. ಅದೃಷ್ಟ ಕೈ ಕೊಡಬಹುದು ಆದರೆ ಮೆಟ್ಟಿಲು ಎಂದಿಗೂ ಕೈ ಕೊದುವದಿಲ್ಲ. ನಾವು ಸೊತೆವೆಂದು ಮುಂದಿಟ್ಟ ಹೆಜ್ಜೆ ಹಿಂದೆ ಇದಬಾರದು.ಏಕೆಂದರೆ ಯಾರಿಗೆ ಗೊತ್ತು ಯಾರಿಗೆ ಗೊತ್ತು ಆ ಹೆಜ್ಜೆ ನಮ್ಮ ಇತಿಹಾಸವನ್ನೆ ಸೃಷ್ಟಿ ಮಾಡುವ ಹೆಜ್ಜೆಯಾಗಿರಬಹುದು. ನಾವು ಪ್ರಯತ್ನ ಪದುವಾಗ ಬೇರೆಯವರಿಂದ ಸೊಲಾಗಬಹುದು ಆದ್ರೆ ಅದು ತತ್ಕಾಲಿಕವಾಗಿರುತ್ತದೆ. ಆದರೆ ಪ್ರಯತ್ನವೊಂದನ್ನು ಕೈ ಬಿಟ್ಟರೇ ಸೋಲೋಂದೆ ಶಶ್ವತವಾಗುತ್ತದೆ.aaaaaaaa

!ನಮ್ಮ ಪ್ರಯತ್ನ ಸದ್ದಿಲ್ಲದೇ ಸಾಗುತ್ತಿರಬೇಕು! !Kannada Motivational Video! !ನಮ್ಮ ಪ್ರಯತ್ನ ಸದ್ದಿಲ್ಲದೇ ಸಾಗುತ್ತಿರಬೇಕು! !Kannada Motivational Video!

Thank you so much CHECK OUT OUR OTHER VIDEOS https://youtu.be/A0caN5dNd_Q https://youtu.be/ArBQZep0Odw https://youtu.be/Jp5j_cEMX48 https://youtu.be/8sfeBLwbwcA https://youtu.be/y7nlVp2bzo0 https://youtu.be/jpqh7WK18yk https://youtu.be/Ru65nQoSIXs https://youtu.be/-OsjxMSPYSU


ಮಂಗಳವಾರ, ಜೂನ್ 8, 2021

ಬದುಕು ಬದಲಿಸುವ ಕ್ಷಣಗಳು ! !Motivational video in kannada !

!ಬದುಕು ಬದಲಿಸುವ ಕ್ಷಣಗಳು ! !Motivational video in Kannada!



Hi I am Santosh Kumar Swalagi well come to Chanakya technical

About this video

ಹಾಲಿನ ಆಯಸ್ಸು 1 ದಿನ ಮೊಸರಿನ ಆಯಸ್ಸು 2 ದಿನ ಬೆಣ್ಣೆಯ ಆಯಸ್ಸು 3 ದಿನ 1 ದಿನದಲ್ಲಿ ಹಾಳಾಗೋ ಹಾಲಿನಲ್ಲಿ ಚಿರಕಾಲ ಇರುವ ತುಪ್ಪ ಅಡಗಿದೆ.... ಹಾಗೆ ನಮ್ಮಲ್ಲಿ ಅನಂತ ಶಕ್ತಿಗಳು ಅಡಗಿವೆ... ಅದಕ್ಕೆ ಸ್ವಲ್ಪ ಜ್ನ್ಯಾನ ಆಲೋಚನೆ ಜೊತೆ ಕೂಡಿಸಿದರೆ ಉತ್ತಮ ವ್ಯಕ್ತಿ ಮತ್ತು ಶಕ್ತಿಯಾಗಿ ಮೂಡಬಹುದು. ಗೆಲುವೆಂಬುವದು ಜೀವನವಲ್ಲ ಕೆಲವೊಮ್ಮೆ ಗೆಲುವು ನಿನಗೆ ಆಹಾಂಕಾರ್ ಕಲಿಸಿಕೊದುತ್ತದೆ.ಆದರೆ ಸೋಲೆಂದಿಗು ನಿನಗೆ ಹಿಂಜರಿಯುವ ಗುಣವ ಮೈಗುಡಿಸುವದಿಲ್ಲ ಬದಲಾಗಿ ನಿನ್ನನ್ನು ಇನ್ನಷ್ಟು ಬಲಿಷ್ಟಗೊಲಳಿಸಿ ಎಲ್ಲರ ಎದುರು ತಲೆ ಎತ್ತಿ ನಿಲ್ಲುವಂತೆ ಮಾಡುತ್ತದೆ.
ಬದುಕು ಬದಲಿಸುವ ಕ್ಷಣಗಳು ! !Motivational video in kannada !
ಸತ್ಯ ಮತ್ತು ಸುಳ್ಳುಗಳ ಓಟದ ಸ್ಪರ್ಧೆಯಲ್ಲಿ ಯಾವಾಗಲೂ ಮುಂದೆ ಓಡುವದು ಸುಳ್ಳು ಆದರೆ ಕೊನೆಗೆ ಗೆಲ್ಲುವದು ಮಾತ್ರ ಸತ್ಯ .ವಿಚಿತ್ರ ವೆನಿಸಿದರು ಸತ್ಯ. ಅದು ಹೇಗೆ ಅಂತೀರಾ ಇದಕ್ಕೆ ಕಾರಣ ಸುಳ್ಳಿಗೆ ಇರುವ ಅತೀ ದೊಡ್ಡ ಕೊರಗು ;ದಣಿವು; ಹೌದು ಸುಳ್ಳು ತಾನು ಎಷ್ಟೇ ಮುಂದೆ ಓಡಿದರೂ ಎಷ್ಟೇ ತೀವ್ರವಾಗಿ ಹರಡಿದರೂ ದಣಿವಾಗಿ ತನ್ನ ಓಟ ವನ್ನು ಸ್ಥಗಿತಗೊಳಿಸಲೆಬೆಕು. ಆದರೆ ಸತ್ಯ ಹಾಗಲ್ಲಾ . ಅದಕ್ಕೆ ದಣಿವು ಅನ್ನುವದಿಲ್ಲ. ಆದರೆ ಚಲನೆ ನಿರಂತರ . ಏಕೆಂದರೆ ಸತ್ಯದ ಓಟ ದಣಿವು ರಹಿತ ನಿರಂತರ ಕ್ರೀಡಾ ಕೂಟ . ಹಾಗಾಗಿ ನಾವು ನಮಗಾಗಿ ಅಲ್ಲದಿದ್ದರೂ ನಮ್ಮ ಸೋಲನ್ನು ನೊಡಲು ಕಾಯುತ್ತಿರುವವರಿಗಾದರು ನಾವು ಗೆಲ್ಲಲೆಬೆಕು. ನಮ್ಮ ಗೆಲುವು ನಾವು ಗುರಿಯ ಕಡೆ ಹೊಗುವದಕ್ಕೆ ಪಾಠ ಕಲಿಸಿದರೆ ಸೋಲು ನಮಗೆ ಜೀವನದಲ್ಲಿ ಹೇಗೆ ಬದುಕುವದು ಎಂಬ ಅತ್ಯಂತ ಕಠಿಣ ಪಾಠ ಕಲಿಸುತ್ತದೆ. ಒಂದು ಗೆಲುವು ಒಂದೇ ದಾರಿ ಒಂದು ಸೋಲು ನೂರಾರು ದಾರಿ ಹೊಗುವದಕ್ಕೆ ತೋರಿಸುತ್ತದೆ. ಪ್ರತಿಯೊಬ್ಬ ವ್ಯಕ್ತಿಯ ಮೆದುಳು ಒಂದೇ ರೀತಿಯದ್ದಾಗಿರುತ್ತೆ ಆದರೆ ಬೆರಳ್ ಏಣಿಕೆಯಷ್ಟು ಜನ ಮಾತ್ರ ಜೀವನದಲ್ಲಿ ಸಾಧಕರಾಗುತ್ತಾರೆ. ಅದು ಏಕೆ ಹಾಗೆ ಎಂದು ಕೆಲವರು ಚಿಂತಿಸಬಹುದು.ನಮ್ಮ ಮೆದುಳು ನಾವು ಯಾವ ರೀತಿ ಉಪಯೊಗಿಸುತ್ತೆವೆಯೊ ಅದು ನಮ್ಮ ಮೇಲೆ ಅವಲಂಬಿತವಾಗಿದೆ. ನಾವು ಸಾಧಕರಾಗಲೆಂದು ಹೊರಟಾಗ ಬಹಳಷ್ಟು ತಪ್ಪುಗಳನ್ನು ಸಮ್ಭವಿಸುತ್ತವೆ. ಆದರೆ ಆ ತಪ್ಪುಗಳ ಅರಿವು ನಮಗೆ ಗೊತ್ತೇ ಆಗುವದಿಲ್ಲ ಆದರೂ ನಾವು ಮಾಡಿದ್ದು ಸರಿ ಎಂದು ಹಾಗೆ ಮುನ್ನುಗ್ಗುತ್ತೆವೆ. ಇಂತಹ ಸಂಭವಗಳು ಎಲ್ಲರ ಜೀವನದಲ್ಲಿ ಬರುತ್ತವೆ. ನಮ್ಮ್ ಜೀವನದ ಸಾಧನೆಯ ಪಯಣ ಪ್ರಾರಂಭವಾಗುವದು ನಮ್ಮ್ ಶಿಕ್ಷಣ ಮುಗಿದ ಮೇಲೆ , ನಾವು ಯಾವುದೇ ಪದವಿ ಮುಗಿಸಲಿ ಅದರಲ್ಲಿ 100ಕ್ಕೆ ಶೇ 99 ರಷ್ಟು ವಿದ್ಯಾರ್ಥಿಗಳು ಮೊದಲು ಹುಡುಕುವದು ಉದ್ಯೋಗ ಅಂದರೆ ಜಾಬ್ ಸರ್ಛಿನ್ಗ್ ಆ ಸಮಯದಲ್ಲಿ ನಾವು ಉದ್ಯೋಗ hudukuvaaga ನಮ್ಮ ಸಾಧನೆಯ ಹಾದಿ ನಮಗೆ ಗೋತ್ತೇ ಆಗುವದಿಲ್ಲ ಕೆಲವರ ಸಾಧನೆಯ ಹಾದಿ ಗೊತ್ತಾಗಿ ಅವರ ಆಸೆಯ ಪ್ರಕಾರ ಉದ್ಯೋಗ ಪದೆಯುತ್ತಾರೆ. ಉದೊಗ್ ಪಡೆದವರು ಕೇವಲ 1% ಮಾತ್ರ . ಇನ್ನು ಉಳಿದ 99% ರಷ್ಟು ವಿದ್ಯಾರ್ಥಿಗಳು ಜೀವನದ ಸಾಧನೆಯ ಹಾದಿಯನ್ನು ಹುಡುಕುವದರಲ್ಲಿ ತಲ್ಲೀನರಗಿರುತ್ತಾರೆ. ಆದರೆ ಇವರ ಸಾಧನೆಯ ಈ ಹಾದಿಯಲ್ಲಿ ಅವರು ಎದುರಿಸಿದಷ್ಟು ಅದೆತದೆಗಳು ಯಾರು ಎದುರಿಸುವದಿಲ್ಲ. ಆದರೂ ಅವರು ಧ್ರತಿಗೆಡದೆ ಸಾಧನೆಯ ಹಾದಿ ಹಿಮ್ಮೆಟಿ ಸಾಗುತಾರೆ. ಅವರ ಜೀವನದಲ್ಲಿ ಸೋಲಿನ ಸಂಖೆಗಳ ಪರಿವೇ ಇರುವದಿಲ್ಲ. ಯಾಕೆಂದರೆ ಇಂತವರು ಸಾಧಿಸುವ ಹಾದಿಯಲ್ಲಿ ಬಹಳಷ್ಟು ಕಲ್ಲು ಮುಳ್ಳು ಇರುತ್ತವೆ. ಏಕೆಂದರೆ ಇವರು ಸೊಲಿನಲ್ಲಿ ಗೆಲುವನ್ನು ಸಾಧಿಸಲು ಹೊರತಿರುರುತ್ತಾರೆ. ಹಾಗಾಗಿ ಇವರನ್ನು ಮಹಾ ಸಧಕರೆಂದರೂ ತಪ್ಪಾಗಲ್ಲಾ. ಏಕೆಂದರೆ ಇವರು ತಮ್ಮ ಮೆದುಳನ್ನು ಸಂಪೂ೯ಣ ಉಪಯೊಗಿಸುತ್ತಾರೆ. ಹಾಗೂ ಇವರ ಪ್ರಾಕಟಿಸ ಬಹಳಷ್ಟು ಸಲ ಮಾಡ್ತಾರೆ. ಉದಹರಣೆಗೆ ಒಂದು ಮಗು ಚಿಕ್ಕದಿದ್ದಾಗ ಬಟ್ಟೆ ಹಾಕಲು ಬರುವದಿಲ್ಲಾ ದಿನೇ ದಿನೇ ಅದು ದೊದ್ದದಗುತ್ತಿದ್ದಂತೆ ಅದು ತನ್ನಿಂದ ತಾನೇ ಬಟ್ಟೆ ಹಕಿಕೊಳಲು ಪ್ರಾರಂಭ ಮಾಡುತ್ತೆ . ದಿನ ಕಳೆದಂತೆ ಪ್ರತೀ ನಿತ್ಯ praaktis ಆಗುತ್ತೆ ಆಗ ಆ ಮಗು ಸರಳವಾಗಿ ಬಟ್ಟೆ ತನ್ನ ತಾನೇ ಬಟ್ಟೆ ಹಾಕೋಳ್ಳುತ್ತೆ. ಇದಕ್ಕೆ ಕಾರಣ ಪ್ರತೀ ನಿತ್ಯ practice. ಇದಕ್ಕೆ ಕಾರಣ ದಿನಾಲು practice ಮದುತ್ತಿರುವದರಿಂದ ಅದರಲ್ಲಿ ಪರಿಪೂರ್ಣತೆ ಇರುತ್ತದೆ. ಹಾಗೇನೇ ಪ್ರಾಕಟಿಸ ಮಾದುವದನ್ನೆ ನಮ್ಮ ಮೆದುಳ ಲ್ಲಿ apply ಮಾಡುತ್ತೇವೆ. ಅದೇ ರೀತಿ ನಾವು ಯಾವುದೇ ಕೆಲಸ ಮಾಡಲಿ ಕೆಲಸ ಮಾಡುವಾಗ ತಪ್ಪುಗಳು ಆಗುವದು ಸಹಜ ತಪ್ಪನ್ನು ಮಾಡಿದಾಗ ಮಾತ್ರ ನಮಗೆ ಮುಂದೆ ತಪ್ಪಾಗದಂತೆ ಸರಿಯಾದ ದಾರಿ ಯಾವದು ಎಂದು ಗೊತ್ತಾಗುವದು. ಆದರೆ ನಾವು ಸಾಧಿಸುವ ಹಾದಿ ಹಿಡಿದಾಗ ಸಾಧನೆಯ ಕೆಲಸದಲ್ಲಿ ಅಡೆತಡೆಗಳು ಬಂದಾಗ ಶ್ರದ್ಧೆ ಮನಸ್ಸು ಇಟ್ಟು ngetive ಆಗಿ ಯೋಚನೆ ಮಾಡದೆ ಮನಸ್ಸು ಇಚ್ಛೆಯಿಂದ ಕೆಲಸ ಮಾಡಿದಾಗ ಮಾತ್ರ ನಮ್ಮ ಸಾಧನೆಯ ಹಾದಿ ಸರಳವಾಗುವದು. ಸಾಧಿಸುವಹಾದಿಯಲ್ಲಿ ಪದೇ ಪದೇ ತಪ್ಪಾದಾಗ ತಪ್ಪಿ ನಲ್ಲಿ ಗೆಲುವಿನ ಹಾದಿಯನ್ನು ಹುಡುಕುತ್ತಾನೆ. ಸಾಧಕನು ತನ್ನದೇ ಆದ ಐಡಿಯಾದಿಂದ ಸಿದ್ದಾಂತವನ್ನು ರಚಿಸುತ್ತಾನೆ. ಅದನ್ನು ಕಾರ್ಯ ರೂಪಕ್ಕೆತರಲು ಪೂರ್ವ ಸಿದ್ದತೆಯನ್ನು ಮಾಡಿಕೊಳ್ಳುತಾನೆ. ಪೂರ್ವ ಸಿದ್ಧತೆ ಮಾಡಿಕೊಂಡು ಅವಾಗ ಅದನ್ನ ಕಾರ್ಯ ರೂಪಕ್ಕೆ ತರುತ್ತಾನೆ. ಇದೇ ರೀತಿ ಪ್ರತಿಯೊಬ್ಬರೂ ಯಾವುದೇ ಕಾರ್ಯ ಮಾಡಲಿ ಅದನ್ನ ಹೆಚ್ಚಾಗಿ practice ಮಾಡಿದಾಗ ಮಾತ್ರ ಅದರಲ್ಲಿ ಪರ್ಫೆಕ್ಟ್ ಆಗುತ್ತಾನೆ.

ಬದುಕು ಬದಲಿಸುವ ಕ್ಷಣಗಳು ! !Motivational video in kannada ! Thank you so much CHECK OUT OUR OTHER VIDEOS https://youtu.be/jpqh7WK18yk https://youtu.be/Ru65nQoSIXs https://youtu.be/-OsjxMSPYSU https://youtu.be/St70KxRcRXw https://youtu.be/ontYbCcqhM0