ಶುಕ್ರವಾರ, ಜುಲೈ 23, 2021

!Interesting facts in kannada! !ಕುತೂಹಲಕಾರಿ ಸಂಗತಿಗಳು!

 


!Interesting facts in Kannada! !ಕುತೂಹಲಕಾರಿ ಸಂಗತಿಗಳು!






ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕ ಬಂಧುಗಳೇ ವೀಕ್ಷಕರೇ ಈ  ವಿಡಿಯೋ  ದಲ್ಲಿ  ಇಂಟರಸ್ಟಿಂಗ್ ಫ್ಯಾಕ್ಟ್ ಗಳ  ಬಗ್ಗೆ ತಿಳಿದುಕೊಳ್ಳೋಣ   
1)ಲೆ‍ಎಮ್ಬರ್ಗ್ ದೇಶವು ತನ್ನ ದೇಶದ ಪ್ರಜೆಗಳಿಗೆ ಉಚಿತವಾಗಿ ಬಸ್ಸು ರೈಲು ಸಾರ್ವಜನಿಕ ಸಾರಿಗೆ ಸೇವೆಯನ್ನು ನೀಡುವ ಪ್ರಪಂಚದ ಏಕೈಕ ದೆಶವಾಗಿದೆ.  2)ನಮ್ಮ ದೇಶದ ಸ್ವತಂತ್ರಕ್ಕಾಗಿ ಪ್ರಾಣ ಬಿಟ್ಟ ಅತ್ಯಂತ ಚಿಕ್ಕ ವಯಸ್ಸಿನ ಸ್ವತಂತ್ರ ಹೊರಾಟಗಾರರು ಬಾಜಿ ರಾವತ್ ಇವರಿಗೆ ಬ್ರಿಟಿಷರು ಗುಂಡಿಕ್ಕಿ ಕೊಂದಾಗ ಇವರ ವಯಸ್ಸು ಕೇವಲ 12 ವರ್ಷ . 3) ಇದು ರಾಜಸ್ಥಾನದಲ್ಲಿರುವ ಕುಂಭಲ್ ಘಡ್ ಕೋಟೆ ಇದು ಪ್ರಪಂಚದ ಎರಡನೇ ಅತೀ ಉದ್ದವಾದ ಮಹಾಗೊಡೆಯಾಗಿದೆ. 4)ಇವರು ಪ್ರಾಂಜಲ ಪಾಟಿಲ ಇವರು ನಮ್ಮ ಭಾರತದಲ್ಲಿ ಐಎಎಸ್ ಅಧಿಕಾರಿಯಾದ ಪ್ರಪ್ರಥಮ ಅಂಧ ವ್ಯಕ್ತಿಯಾಗಿದ್ದಾರೆ. 5)ನಮ್ಮ ಕರ್ನಾಟಕದಲ್ಲಿ ನೋಟು ಮುದ್ರಣಾಲಯವನ್ನು ಹೊಂದಿದ ನಗರ್ ಮೈಸೂರ . 6)ಹೈದರಾಬಾದಿನಲ್ಲಿರುವ ಈ ಚೌಹಾಣ ಕುಟುಂಬವು ಭಾರತದ ಅತೀ ದೊಡ್ಡ ಕುಳ್ಳ ಕುಟುಂಬವಾಗಿದೆ ಈ ಕುಟುಂಬದಲ್ಲಿ 11 ಜನ ಕುಳ್ಳರಿದ್ದಾರೆ.ಕುಳ್ಳ ಕುಟುಂಬವಾಗಿದೆ ಈ ಕುಟುಂಬದಲ್ಲಿ 11 ಜನ ಕುಳ್ಳರಿದ್ದಾರೆ.
7)ಚೀನಿಯರು ಹಿಂದಿನಿಂದ ಆಕ್ರಮಣ ಮಾಡುವ ಬುದ್ದಿಯುಳ್ಳವರು ಎಂದೂ ತೋರಿಸುವ ಪುರಾ ತನವಾದ ಶ್ರೀರಂಗಮ ದೆವಾಲಯದ ಶಿಲ್ಪಕಲೆ 8)ಜಲಿಯನವಾಲ್ಭಾಗ್ ದುರಂತಕ್ಕೆ ಕಾರಣನಾದ ಜೆನರಲ್ ಡಯರ್ ನನ್ನು ಇಂಗ್ಲೆಂಡಿಗೆ ಹೋಗಿ ಕೊಂದುಹಾಕಿದ ವೀರ ಯೋಧ ಉಧಾಮ್ ಸಿಂಗ್ 9) ಇವರು ಶ್ಯಾಮ್ ಉಪದ್ಯಾಯ್ ಇವರು ಸಂ ಸ್ಕ್ರುತದಲ್ಲಿ ಮಾತ್ರ ತಮ್ಮ ಎಲ್ಲಾ ಪ್ರಕರಣಗಳನ್ನು ವಾದಿಸುವ ಭಾರತದ ಏಕೈಕ ಸಂಸ್ಕ್ರುತ ವಕೀಲರಾಗಿದ್ದಾರೆ. 10) ದಕ್ಷಿಣ ಆಫ಼್ರಿಕಾದ ಈಕೆ ಒಂದೇ ಬಾರಿಗೆ ಹತ್ತು ಮಕ್ಕಳಿಗೆ ಜನ್ಮ ನೀಡುವ ಮೂಲಕ ವಿಶ್ವದಾಖಲೆ ಮಾಡಿದ್ದಾರೆ. 11) ಬಡತನದ ಕಾರಣ ಅಹಾರವಿಲ್ಲದೆ ತನ್ನ ಮಕ್ಕಳಿ ಗಾಗಿ ಮೊಟ್ಟೆಯನ್ನು ಕದಿಯುವಾಗ ಈ ಮಹಿಳೆಯನ್ನು ಪೊಲೀಸರು ಅರೆಷ್ಟ ಮಾಡದೆ ಬದಲಿಗೆ ತಿಂಗಳಿಗಾಗುವಷ್ಟು ಅಹಾರವನ್ನು ಇವರಿಗೆ ನೀಡಿ ಸಹಾಯ ಮಾಡುತ್ತಾರೆ. !Interesting facts in kannada! !ಕುತೂಹಲಕಾರಿ ಸಂಗತಿಗಳು! !Interesting facts in kannada! !ಕುತೂಹಲಕಾರಿ ಸಂಗತಿಗಳು! !Interesting facts in kannada! !ಕುತೂಹಲಕಾರಿ ಸಂಗತಿಗಳು! Thank you so much CHECK OUT OUR OTHER VIDEOS https://youtu.be/MpWOwzdaqXI https://youtu.be/II4fKOvRcmk https://youtu.be/ArBQZep0Odw https://youtu.be/Jp5j_cEMX48 https://youtu.be/8sfeBLwbwcA https://youtu.be/y7nlVp2bzo0 https://youtu.be/jpqh7WK18yk https://youtu.be/Ru65nQoSIXs https://youtu.be/-OsjxMSPYSU

!Interesting facts in kannada! !ಕುತೂಹಲಕಾರಿ ಸಂಗತಿಗಳು! !Interesting facts in kannada! !ಕುತೂಹಲಕಾರಿ ಸಂಗತಿಗಳು!



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ