ಶನಿವಾರ, ಜುಲೈ 10, 2021

ಬದುಕೆಂಬ ಬಿಳಿ ಹಾಳೆ ! !kannada Motivational!

ಬದುಕೆಂಬ ಬಿಳಿ ಹಾಳೆ ! !kannada Motivational!

 

ಬದುಕೆಂಬ ಬಿಳಿ ಹಾಳೆ

ಬದುಕೆಂಬುದು ದೇವರು ನಮಗೆ ನೀಡಿದ ಕೊಡುಗೆ ಆ ಬದುಕೆಂಬ ಹಬ್ಬವನ್ನು ಆಛರಿಸಲು ನಮಗೆ ಹಲವಾರು ಕಾರನಗಲಿರುತ್ತವೆ ಇರುವ ಚಿಕ್ಕ ಪುಟ್ಟ ದರಲ್ಲೆ ಸಂತೋಷ ಕಾಣಬೇಕು ಖುಷಿಯನ್ನು ಅನುಭವಿಸಬೇಕು. ನಮ್ಮೆದುರಿರುವ ಸುಂದರ ಬದುಕಿನ ಮುಂದೆ ಕಪ್ಪು ಚುಕ್ಕೆಗಳೆಂಬುವದು ಚಿಕ್ಕ ದಾದರು ಅವುಗಳೇ ನಮ್ಮ ಮನಸ್ಸು ಹಾಳು ಮಾಡುತ್ತವೆ. ಆದ್ದರಿಂದ ಅವುಗಳ ಬಗ್ಗೆಯೇ ಚಿಂತಿಸುವದು ವ್ಯರ್ಥ ಪ್ರೀತಿ ಮತ್ತು ದ್ವೇಷ ಎರಡಕ್ಷ ರದ ಪದಗಳು ಹಾಗೆಯೇ ಮಿತ್ರ ಶತ್ರು ಸತ್ಯ ಸುಳ್ಳು ಸರಿ ತಪ್ಪು ನಗು ಅಳು ಇವುಗಳಲ್ಲಿರುವ ಅಕ್ಷರಗಳ ಸಂಖ್ಯೆ ಓಂದೇ ಆದರೂ ಅವುಗಳಿಂದಾಗುವ ಪರಿಣಾಮಗಳು ಬೇರೆ ಬೇರೆ ಇವುಗಳಲ್ಲಿ ಉತ್ತಮವಾದುದನ್ನು ಆಯ್ದು ಕೊಳ್ಳುವ ಅವಕಾಶ ನಮಗಿದೆ. ಬದುಕೆಂಬುದು ಎರಡೂ ಕಡೆ ಹರಿತವಿರುವ ಕತ್ತಿಯಂತೆ ಇರುವದರಲ್ಲೆ ಉತ್ತಮವಾದುದನ್ನು ಆರಿಸಿಕೊಂಡು ಪ್ರತೀಕ್ಷಣ ವನ್ನೂ ಸಂತೋಷದಿಂದ ಬದುಕೋಣ .

ಬದುಕೆಂಬ ಬಿಳಿ ಹಾಳೆ



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ